ಸೋಮವಾರ, ಜನವರಿ 27, 2014

ಶುಕ್ರವಾರ, ಜನವರಿ 17, 2014

ಭಾನುವಾರ, ಜನವರಿ 12, 2014




 ಮಿತ್ರರೇ,

ನನ್ನ ಅಪ್ಪಯ್ಯ ಶ್ರೀ ನಾರ್ಣಪ್ಪ ಉಪ್ಪೂರರ ಬಗ್ಗೆ ನಾನು ಈ ಬ್ಲಾಗನ್ನು ತೆರೆದಿದ್ದೇನೆ. ಅವರ ವಿಷಯ ಸಂಗ್ರಹಿಸಿ ಧಾಖಲಿಸುವುದು ನನ್ನ ಹೆಬ್ಬಯಕೆ. ನಿಮಗೆ ಅವರು ಗೊತ್ತಿದ್ದರೆ, ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದರೆ,
 ಅವರ ಒಡನಾಟದಲ್ಲಿ ನೀವು ಇದ್ದಿದ್ದರೆ, ಅವರ ಬಗ್ಗೆ ನಿಮ್ಮಲ್ಲಿ ಕಂಡು, ಕೇಳಿದ ಅನುಭವ ಇದ್ದರೆ
ದಯವಿಟ್ಟು ತಿಳಿಸಿ
 ನನ್ನ ವಿಳಾಸ

ದಿನೇಶ ಉಪ್ಪೂರ
ಅಂಬಾಗಿಲು ಸಂತೆಕಟ್ಟೆ ಪೋಸ್ಟ್,
ಉಡುಪಿ ೫೭೬೧೦೫
ಮೊಬೈಲ್ ಸಂಖ್ಯೆ ೯೪೪೮೯೯೮೭೭೫